ವಿದಾಯ ಭಾಷಣದಲ್ಲಿ ರಾಜ್ಯಪಾಲರ ಬಳೀ ಹೋಗಿ ರಾಜೀನಾಮೆ ಸಲ್ಲಿಸಲಿದ್ದೇನೆ ಎಂದು ಯಡಿಯೂರಪ್ಪ ಕಣ್ಣೀರಿಟ್ಟಿದ್ದು, ಹಲವರ ಮನ ಕಲಕಿದಂತೂ ನಿಜ. ಇದರಲ್ಲಿ ಕಾಂಗ್ರೆಸ್ಸಿನವರೂ, ವಿವಿಧ ಪಕ್ಷದ ಕಾರ್ಯಕರ್ತರೂ ಇದ್ದಾರೆ.<br /><br />Yediyurappa Resignation From CM Post, Is Congress Leaders More Upset Than BJP Leaders.